Surprise Me!

ಕ್ರಿಕೆಟ್ ರೂಲ್ಸ್ ಬ್ರೇಕ್ ಮಾಡಿದ ಪಾಕ್ ನಾಯಕ ಬಾಬರ್ ಅಜಂ: ಬಿತ್ತು ನೋಡಿ ಪೆನಾಲ್ಟಿ | Oneindia Kannada

2022-06-11 789 Dailymotion

ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಏಕದಿನ ಸರಣಿಯನ್ನು ಆಡುತ್ತಿದೆ ಈ ಸಂದರ್ಭದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಕೀಪರ್ ತೊಡುವ ಗ್ಲೌಸ್ ತೊಟ್ಟು ಫೀಲ್ಡಿಂಗ್ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ. <br /> <br />Pakistani skipper Babar Azam was found involved in illegal fielding that cost the national team five runs during second ODI of three-match series

Buy Now on CodeCanyon